ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ | Oneindia Kannada

2018-11-02 373

There will be no power supply on Saturday from 10am to 5pm in several areas falling under the Koramangala-Challaghatta valley station owing to maintenance work. Affected areas: Golf Link Software Ltd, Challaghatta, B Nagasandra.

ಚಲ್ಲಘಟ್ಟ ವಿದ್ಯುತ್ ವಿತರಣಾ ಕೇಂದ್ರದಲ್ಲಿ ವಿದ್ಯುತ್ ಕಾಮಗಾರಿ ನಡೆಯುವ ಹಿನ್ನೆಲೆಯಲ್ಲಿ ಬೆಂಗಳೂರಿನ ಸಾಕಷ್ಟು ಪ್ರದೇಶಗಳಲ್ಲಿ ನವೆಂಬರ್ 3ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಶನಿವಾರ ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಆಸ್ಟಿನ್ ಟೌನ್, ಮುರ್ಗೇಶ ಪಾಳ್ಯ, ಮಾರತ್ತಹಳ್ಳಿ ಎಸ್‌3, ಎಸ್‌7, ಹಾಗೂ ಎಸ್‌17 ಉಪ ಕೇಂದ್ರಗಳ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.